Tuesday, July 7, 2015

Sometimes there is melancholy in the air and it smells good

Sometimes when I just look out of the window, it is nothing in particular that I am looking at. It is just the tree branches swinging, some kids playing and someone talking a walk. I just like to look at the world around me through the window. Humans have a tendency to enjoy some ordinary things just by looking at them. For no reason at all, we feel happy, we might even feel sad remembering something or someone, or sometimes its just plain bliss.

The word melancholy came to my mind in the evening when I was explaining its meaning to a friend of mine and I do not know why it came to my mind. It is a word with deep meaning, though it has a negative meaning, the essence of it can be positive because our mind unknowingly enjoys the melancholy ambiance sometimes. Some of the good thoughts and good plans of life come to our mind when we are alone and when we ponder. And most of these times are the ones when we are not jumping with joy and happiness but we are relaxed or maybe calm or maybe there is also an air of melancholy and it smells sweet.

Life is a nested loop and how deep is it nested? No one knows. And no matter how many times it completes the inner loop there is another loop outside waiting to run again. So even if I break this loop, it won't break the code of life. If the source code of life is syntactically wrong then the compiler might help you but if its logically wrong then it has to be re-written. Pretty technical eh? Bare with me as I have done some engineering, I have to show it off, if not at work, at least when I am writing things in my blog. 

Coming back to melancholy, sometimes there is no reason why there is melancholy in the air, it is just there, filled in the atmosphere and you might have to just deal with it. The way I am dealing with it now, is by writing. So when there is melancholy, I reflect on myself, my actions, my reactions , my past, present and probable future and then a smile appears on my face. I want to end this post with a poem

I saw it in the sky, a bird flying high
It was not in search of food or anything good
It just wanted to be free so was on a flying spree
It was shot with a bullet and died in a minute

No one for it cried , this ended its majestic ride
Up there was another bird, a single one not in a herd 
Though it knew it would be shot, it did not leave its flying spot
Undeterred It continued its flying, to enjoy its freedom before dying

Sunday, June 14, 2015

Eat, Pray and Be Stupid

I was thinking and thinking for a long time as to what I should write about. There have been many incidents and events, but I do not know if its something that would interest everyone.

I am a student, a student of this mysterious thing or event called "Life" and this kind of study requires you to have new experience. The title is a little gross some people might think but sometimes you have to write gross things. Two weeks back, I wanted to try food from a restaurant called "Haq Insaf" which translates to mean "Right and Justice" , its an Indian cum Thai cuisine restaurant (yes it says cum on their board). This restaurant is highly recommended if you want to have a unique reference. I give it all stars from the constellation Orion for the rating. Now let me jump to another event, I shall continue with this in some other paragraph later..

In another event, I went to an Irish bar called Muddy Murphy which has the stand-up comedy show every Mondays. Every performer was following the footsteps of Russel Peters (who set the image of Indians having a brilliant accent which I am yet to acquire) making stereotype jokes and ask random audience about their nationality and try to take a dig at them, some of which were as lame as a , wait not some, many of which were as lame as a Donkey playing a Piano(I did not know what this means until I saw this https://www.youtube.com/watch?v=kLSuksGnfx8). But Russel Peters' comedy has substance and the way he delivers it makes it something enjoyable. This was like a Donkey playing a Piano.
Anyways there was an act where the audience could suggest some phrase or some topic for the artists to perform about. I immediately thought and wrote the word "Uncle Fucker" and put it in the bucket which had the chits from all the audience members. I shall continue this story but let me get my Rightfully deserved meal from the Indian Cum Thai Cuisine Restaurant.

I also took two of my flatmates to the Restaurant because I would normally want others also to experience new cuisines and flavours rather than eating at the same good old places where we get food and good ambience. I mean good things are always there but you should also experience new things , who knows they might turn out to be better or worse (as it happens most of the times). I ordered something called Horlicks Dinosaur and Cheese Masala Dosa (highly recommended by one of my friends). I do not know if it was the Horlicks Drink or the Cheese Masala Dosa but there was some kind of a weird sensation in my stomach, and I must also add that the Dosa was surprisingly bitter in taste which might be a different flavour of the Indian cum Thai cuisine and it was no later than 40 minutes that I figured out that it was actually very similar to Dulcolax (a contact laxative). So justice is served by cleansing my stomach.

Well coming back to Muddy Murphy, the performers were so naive that one of them did not even know what is "Capital Punishment", so when someone finally got the word which I wrote , he said "Oh this is something advance", hmmm, that made me think how advance can "uncle fucker" be when I wrote it just by combining two random words which came to my mind, when I was talking to an uncle and looking at another fucker who was on stage. Getting back to the act the best the performer said was "Well, I have an uncle and I did not fuck him, So I do not know what it means."
This explanation was somewhat sensible I thought for a completely nonsensical word I wrote. But this video is the nearest I can get for the word

IMPORTANT NOTE: I know this article is stupid but so are the events I wrote about

Friday, August 8, 2014

ಒಮ್ಮೆ ನಕ್ಕರೆ, ಮತ್ತೇ ಮತ್ತೇ ನಗುವಳೇ ? - 2

ಆ ಹುಡುಗಿ ಅಷ್ಟು ಈಜಿಯಾಗಿ ಅವ್ನ ಹತ್ರ ಚಾಕಲೇಟ್ ಇಸ್ಕೊಂಡು ನಕ್ಕು, ಬೈ ಬೇರೆ ಮಾಡಿದಳಲ್ಲ , ನನ್ನ ಪ್ರಕಾರ she did not belong to that category of easy prey. ಅದಕ್ಕೆ ಮುಂದೇನು ಆಗತ್ತೆ ಅನ್ನೋ ಕುತೂಹಲ ನನಗಿತ್ತು . ಮರು ದಿನ ಸಾಯಂಕಾಲ ತುಂಬಾ ಜೋರಾಗಿತ್ತು ಮಳೆ ಅದಕ್ಕೆ ನಾನೇನು ಮಾಮೂಲಿ ಅಡ್ಡೆಗೆ ಹೋಗಲಿಲ್ಲ , ಆದರೆ ಸುಮಾರು ೭ ಘಂಟೆ ಅಷ್ಟೊತ್ತಿಗೆ ಸೀನ ಕಾಲ್ ಮಾಡ್ದ
ಸೀನ: K . D . ರೋಡ್ ಮಾಮೂಲಿ ಚುರಮುರಿ ಹತ್ರ ಬಾ

ಬಕ: ಓಕೆ ಆದರೆ ನನ್ನ ಹತ್ರ ಕಾಸಿಲ್ಲ , ಚಿಕ್ಕಿಗೆ ಕರಿ , ಅವನೇ ನಮ್ಮ ಗುಂಪಲ್ಲಿ ಸ. ನಿ. ಹ (ಸದಾ ನಿಮಗೆ ಹಣ )

ಚಿಕ್ಕಿ ಮನೆಗೆ ಹತ್ರವಾಗಿತ್ತು ಆ ಸ್ಪಾಟ್ . ಅದಕ್ಕೆ ಅವನು ಸೀನ ನಾನು ಹೋಗಕ್ಕು ಮುಂಚೆನೇ ಅಲ್ಲಿ ರೀಚ್ ಆಗಿದ್ರು .

ಸೀನ: ಚಿಕ್ಕಿ ನಾನಾಗಲೇ ರಾಜ ಸ್ಪೆಷಲ್ ಹೇಳಾಯ್ತು , ನಿಂಗೆನ್ಲಾ ?

ಚಿಕ್ಕಿ:  ನಂಗೆ ಟೊಮೇಟೊ ಸ್ಲೈಸ್ .

ಇಬ್ರು ತಿಂದು ಖಾಲಿ ಪುರಿ ತೊಗೊಂಡು ಕೂತಿದ್ರು .

ಬಕ : ನಂಗೆ ಒಂದು ಸ್ಪೆಷಲ್ ಚುರ್ಮುರಿ. ಏನ್ಲಾ ಚಿಕ್ಕಿ ಖಾಲಿ ಪುರಿ ತೊಗೊಂಡು ಏನೋ ಮಾಡ್ತಿದೀಯ . ಸೀನ ಇಲ್ಲಿಗೆ ಯಾಕೆ ಇವತ್ತು ಸ್ಪಾಟ್ ಶಿಫ್ಟ್?

ಸೀನ: ಎದರುಗಡೆ CCD ನೋಡಿ ನಿನ್ನೇ ಸಾಯಂಕಾಲದ ಫಿಗರ್ ಅಲ್ಲೇ ಇದೆ. ಸೊ ಇಲ್ಲೇ ನೆಕ್ಸ್ಟ್ ಸ್ಟೋರಿ ನಡಿಯಬಹುದು ಅಂತ .

ಚಿಕ್ಕಿ ಅಷ್ಟರಲ್ಲೇ ಪಕ್ಕದಲ್ಲಿದ್ದ ಬೇಕರಿಗೆ ಹೋಗಿ coke , slice , sprite ತಂದ .

ಬಕ: ಫಿಗರ್ ಇದ್ರೆ ಸ್ಟೋರಿ ಓಡಲ್ಲ , ಹುಡುಗ ಬರಬೇಕು .

ಚಿಕ್ಕಿ: ಲೋ ಡೊಳ್ಳ , ಹೂವಿದ್ದ ಕಡೆ ದುಂಬಿ ಬಂದೆ ಬರತ್ತೆ . ನಮಗೆ ಎಲ್ಲಾ ದುಂಬಿ,ಜೇನು ಒಂದೇ ತರಹ ಕಾಣ್ಸತ್ತೆ , ಆದ್ರೆ ಹೂವು ಮಾತ್ರ ಯಾವ್ದು ಅಂತ ಕರೆಕ್ಟ್ ಆಗಿ ಗೊತ್ತು . ಸೊ ನಮ್ಮ ಸೀನ ಹೂವು ನೋಡಿ ನಿಂಗೆ ಕರೆದ , ದುಂಬಿ ನೋಡಿರೋವ್ನು ನೀನು ಅದಿಕ್ಕೆ ಅದು ಬಂದಾಗ ಹೇಳು . ಈಗ ಕೂಲ್ ಡ್ರಿಂಕ್ಸ್ ಕುಡಿರಿ , ಆದರೆ ಕೊನೆಗೆ 50 ml ಉಳಿಸಿ, I have something important to do with that.

ಚಿಕ್ಕಿ ಅಲ್ಲೇ ಪಕ್ಕದ ರೋಡಲ್ಲಿದ್ದ ಎಣ್ಣೆ ಅಂಗಡಿಗೆ ಹೋಗಿ fosters ಬಿಯರ್ ಕ್ಯಾನ್ ತಂದ . ತನ್ನ ಹತ್ತಿರ ಇದ್ದ ೪ ಖಾಲಿ ಪುರಿಗೆ coke , slice , sprite and fosters ಹಾಕಿ ಹೊಸ ತರಹದ ಪಾನಿ ಪುರಿ ಮಾಡ್ದ . ನನಿಗೆ ಅಸಹ್ಯ ಅನ್ಸಿದ್ರು ಏನೋ ಡಿಫರೆಂಟ್ ಅನುಸ್ತು . ಆದರೆ ೫ ನೇ ಪೂರಿ ಖಾಲಿ ಇಟ್ಕೊಂಡಿದ್ದ

ಬಕ: ೫ನೇ ಪುರಿಗೆ ತಮ್ಮ ಉಚ್ಚೆ ಹಾಕೊತಿರ mr . ಚಿಕ್ಕಿ ?

ಸೀನ: ಚಿಕ್ಕಿ ಸೆಗಣಿ ಪಕ್ಕ ಕುತ್ಕೊಂಡು ಸೌತೆ ಕಾಯಿ ತಿನ್ಬೇಡ , ನೊಣ  ಬರತ್ತೆ . ಇಲ್ಲ ನಾನು ಅದ್ರಲ್ಲಿ ಅದ್ಕೊಂಡೆ ತಿಂತೀನಿ ಅಂದ್ರೆ , I have no objections .

ಚಿಕ್ಕಿ: When dogs bark , Men like me just  ignore and do  their work. ೫ನೇ ಪುರಿ ಖಾಲಿ , ಯಾಕೆ ಅಂದ್ರೆ ಖಾಲಿ ಪುರಿ ತಿಂದಮೇಲೆನೇ  ಚಾಟ್ಸ್ ಭೋಜನಕ್ಕೆ ಮುಕ್ತಾಯ.

ಅಷ್ಟರಲ್ಲಿ ವ್ರೂಂ ಅಂತ ಆ ಹುಡುಗ ಬಂದ . ಈ ಬಾರಿ bouquet ಅಂಡ್ a big box of chocolate . ಹುಡುಗಿಗೆ ಕೊಟ್ಟ ಅವಳು ಅದನ್ನು ತೊಗೊಂಡು ಮತ್ತೆ ನಕ್ಕು , ಪರಸ್ಪರ ಇಂಟ್ರೋ ಮಾಡ್ಕೊಂಡ್ರು .  bouquet ವೈಟ್ ರೋಸಸ್ ಆದರಿಂದ , ಇದು ಇನ್ನು friendship ಲೆವೆಲ್ ಗೆ ಬಂದಿತ್ತು ಅಷ್ಟೇ . ಏನೋ ಫೋನ್ ನಂಬರ್ ಎಕ್ಸ್ಚೇಂಜ್ ಕೂಡ ಆಯಿತೇನೋ ಅನ್ನುವಷ್ಟರಲ್ಲಿ ಆ ಹುಡುಗ ಬೈ ಹೇಳಿ ಹೊರಟ  . ಅವಳು actually wait ಮಾಡ್ತಿದ್ದು ಇನ್ನ್ಯರಿಗೋ , ಅದಕ್ಕೆ ಅದೇನೋ  ಇವನನ್ನು ಬೇಗ ಹೋಗುವಂತೆ ಹೇಳಿ , ಅತ್ತ ಇತ್ತ ನೋಡಿದಳು . ಆಮೇಲೆ ಬ್ಯಾಕ್ ಟು her seat , she  started chatting in  her smartphone.

ಹತ್ತು ನಿಮಿಷದ ನಂತರ , ನಮ್ಮ ಸೀನ ಧಮ್ ಎಳಿತಿದ್ದ , ಅವನಿಗೇನು ಚಟ ಇಲ್ಲ ಸುಮ್ನೆ show off . ಚಿಕ್ಕಿ ಬಿಯರ್ ಅಂಡ್ ಪುರಿ ಕುಡಿದು , ನನ್ನ ಕಡೆ ತಿರುಗಿದ . ಅಷ್ಟರಲ್ಲೇ ಆ ಹುಡುಗಿಯ ಟೇಬಲ್ ಗೆ ಒಬ್ಬ ಸ್ಮಾರ್ಟ್ ಅಂಡ್ handsome ಹುಡುಗ ಬಂದವನೇ , ಅವಳನ್ನು ಅಪ್ಪಿ , not a normal hug , ಬಟ್ ಬಿಗಿದಪ್ಪಿಕೊಂಡು , ಸಿಹಿ ಮುತ್ತು ಸಿಹಿ ಮುತ್ತು ಇಲ್ಲೊಂದು, ಕೆನ್ನೆಗೆ , ಗಲಕ್ಕೆ ಮತ್ತೊಂದು ಕೂಡ ಆಯ್ತು.

ಸೀನ: ಮಾಮ್ಸ್ ಹೆಹೆಹೆ , ಆ ಹುಡುಗ ಯೂನಿವರ್ಸಿಟಿ  ಕ್ರಿಕೆಟ್ ಟೀಂ ಕ್ಯಾಪ್ಟನ್ , ಅವ್ನ ಕಾರ್ ನೋಡು, ಅದ್ರ ಮುಂದೆ ಆ ಬೈಕ್ ಏನು ಇಲ್ಲ . ಇದನ್ನ ನೋಡಿದ್ರೆ ಒಂದು ಪಂಚ್ ಡೈಲಾಗ್ ಹೇಳ್ಬೇಕು ಅನಿಸ್ತಿದೆ .

ಬಕ: This time  punch ನಂದೇ . ಹಸುಗೆ ಹುಲ್ಲು ಬಾಳೇಹಣ್ಣು ತಿನ್ಸಿದ ಮಾತ್ರಕ್ಕೆ  , ಅದು ಕಾಲೆತ್ತಿ ಕೆಚ್ಲು  ತೋರ್ಸಿ  ಹಾಲು ಕರ್ಕೊಬ ಅಂತನಲ್ಲ .

ಚಿಕ್ಕಿ: ಮತ್ತೆ?

ಸೀನ: ಅಂಬಾ ಅಂಬಾ ಅನತ್ತೆ .

ಬಕ: ಕೆಚ್ಲು ಅದ್ರಲ್ ಬರೋ ಹಾಲು , ಏನಿದ್ರು ಮಾಲಿಕಂದು . ಆದ್ರೆ ಏನೋ ಪಾಪ ಅಂತ ಕರುಣೆ ಬಂದ್ರೆ, ನಿನ್ನ ಬಾಳೆಹಣ್ಣು ಮತ್ತು ಹುಲ್ಲಿನ ಋಣಕ್ಕೆ , ಸೆಗಣಿ ಮತ್ತೆ ಗಂಜಲ ಹಾಕತ್ತೆ , ಅದ್ನ ಬೇಕಾರೆ ನೀನು ಎತ್ಕೊಂಡು ಬೆರಣಿ ಮಾಡ್ಕೊಬೋಹ್ದು ಅಂಡ್ ಗಂಜಲ ಕುಡಿದು ಪಾಪ ತೊಳ್ಕೊಬೋಹ್ದು ...

Thursday, August 7, 2014

ಒಮ್ಮೆ ನಕ್ಕರೆ, ಮತ್ತೇ ಮತ್ತೇ ನಗುವಳೇ ?

ಸಾಯಂಕಾಲ ಸುಮಾರು ೫ ಘಂಟೆ , ಮಳೆ , ಮಂಜು  ಎರಡು ಸೇರಿ ಸೃಷ್ಟಿಸಿದ ವಾತಾವರಣದಿಂದ  ಮನಸಲ್ಲಿ ಏನೋ ಆಹ್ಲಾದ. ಆಗಲೇ ಅನ್ನಿಸಿದ್ದು ಒಂದು ಶುಂಠಿ ಮಿಶ್ರಿತ ಚಹಾ ಕುಡಿದರೆ ಎಷ್ಟು ಹಿತವಾಗಿರತ್ತೆ . ಅದಕ್ಕಾಗಿಯೇ ಎದುರುಗಡೆ ಇದ್ದ ಟೀ ಸ್ಟಾಲ್ ಗೆ ಹೋದೆ . ಒಂದು ಟೀ ಹೇಳಿ, ಅಲ್ಲೇ ಪೆಟ್ಟಿಗೆಯಲ್ಲಿದ್ದ  ಚಕ್ಲಿ ತೊಗೊಂಡು ತಿನ್ನ ತೊಡಗಿದೆ . ಅಷ್ಟರಲ್ಲೇ ಅಲ್ಲಿಗೊಬ್ಬ ಸುಮಾರು ಇಪ್ಪತ್ತರ ತರುಣ ಅಲ್ಲಿಗೆ ತನ್ನ ಬೈಕ್ನಲ್ಲಿ ಬಂದವನೇ ಇಳಿದು, ಒದ್ದೆಯಾಗಿದ್ದ ತನ್ನ ತಲೆಗುದಲನ್ನು ಕೈಬೆರಳುಗಳಿಂದ  ಹಿಂದಕ್ಕೆ  ಸರಿಸಿ ಒಂದು ಸಿಗರೆಟ್ ಹಚ್ಚಿ , ಯಾರನ್ನೋ ಕಾಯುವಂತೆ ಎದುರು ನೋಡತೊಡಗಿದ . ಸ್ವಲ್ಪ ಹೊತ್ತು ಕಳೆಯಿತ್ತು , ನನ್ನ ಚಹಾ ಕೂಡ ಬಂತು . ಅಬ್ಬಾ ! ಆ ಮಳೆಗೆ , ಈ ಚಹಾದ ಬಿಸಿ.  ಒಂದು ಸುಂದರ ಅನುಭವ (ನಾನು veet ಬಗ್ಗೆ ಜಾಹಿರಾತು ನೀಡುತ್ತಿಲ್ಲ, because ಅದು ಕೂಡ ಸುಂದರ ಅನುಭವ ಅಂಥ ಕತ್ರಿನಾ ಹೇಳಿದಾಳೆ ). ಅಷ್ಟರಲ್ಲೇ ಒಂದು ಹುಡುಗಿಯರ ಗುಂಪು ಎದುರಿಗಿದ್ದ ಬೇಕರಿಗೆ ಬಂದಿತು . ಇತ್ತ ತತ್ಕ್ಷಣವೇ  ಹುಡುಗ ತನ್ನ ಸಿಗರೆಟ್ ಎಸೆದ , ಆದರೆ ಬಾಯಲಿದ್ದ ಹೋಗೆ ಬಿಡಲೇಬೇಕಲ್ಲವೇ? ಆ ಗುಂಪಿನಲ್ಲಿದ್ದ ಸುಂದರ ಯುವತಿಯೊಬ್ಬಳನ್ನು  ನೋಡುತ ನಿಂತನು .

ಇದನ್ನು ಗಮನಿಸಿದ ಆ ಹುಡುಗಿ ಕಿಸುನಗುತ್ತ ಇನ್ನೊಂದೆಡೆ ತನ್ನ ಮುಖ ಮಾಡಿದಳು . ಅವಳ ಗೆಳತಿಯರಿಬ್ಬರು ಇದನ್ನು ಗಮನಿಸಿ  ನಗುತ್ತಾ ಅವಳನ್ನು ಛೇಡಿಸಿದರು . ಕೇವಲ ನಗುವಿನಿಂದಲೇ ಸಂತೋಷ ಪಟ್ಟ ಹುಡುಗ, ನಾನು ನಿಂತಿದ್ದ ಅಂಗಡಿಗೆ ಬಂದು, ಒಂದು ಚಾಕಲೇಟ್ ಖರೀದಿಸಿದ (ಅಷ್ಟೊಂದು ದುಬಾರಿಯದ್ದೆನಲ್ಲ , ಕೇವಲ ೫ ರೂಪಾಯಿ ). ಅದನ್ನು ಆ ಹುಡುಗಿಗೆ ಕೊಟ್ಟ .

ಆಗಲೇ ನನ್ನ ಗೆಳೆಯರಿಬ್ಬರು ಅಲ್ಲಿಗೆ ಬಂದರು . ಒಬ್ಬನ ಹೆಸರು ಸೀನ , ಇನ್ನೊಬ್ಬ ಚಿಕ್ಕಿ . ಸಾಮಾನ್ಯವಾಗಿ ಶ್ರೀನಿವಾಸ್, ಶ್ರೀನಾಥ್  ಎಂಬ  ಹೆಸ್ರಿರುವರಿಗೆ ಸೀನ ಅಂತಕರಿಯುವುದು ವಾಡಿಕೆ . ಆದರೆ ಇವನ ಹೆಸರು ಜಯಕಾಂತ್, ಸೀನ ಅನ್ನೋದು ಇವನು ಯಾವಾಗಲು ಗೊಣ್ಣೆ ಸೀನುತ್ತ ಇರ್ತಾನೆ ಅದಕ್ಕೆ ಬಂದಿರುವ ಹೆಸರು. ಇನ್ನು ಚಿಕ್ಕಿ ನಮ್ಮ ಮಾಮೂಲು ಅಡ್ಡೆಯ ಅಂಗಡಿಗೆ ಬಂದಾಗೆಲ್ಲ ಒಂದು ಚಿಕ್ಕಿ ತೊಗೊಂಡೆ ತೊಗೊಳುವನು . ಇನ್ನು ನನ್ನ ಹೆಸರು ಬಕ , ಏಕೆಂದರೆ ಬಕಾಸುರನಂತಹ ಹೊಟ್ಟೆ. ನಾನೇನು ಕಥಾನಾಯಕ ಅಲ್ಲ ಬಿಡಿ ನಂಗೆ ಹೊಟ್ಟೆ ಇದ್ರೆ ತಪ್ಪೆನಿಲ್ಲ. ಕಥೆಯಲ್ಲಿರೋ ಹುಡುಗಿ ಸುಂದರವಾಗೇ ಇದಾಳೆ.

ಚಿಕ್ಕಿ: ಮಾಮ್ಸ್ ಯಾರ್ಗದರು ಚಿಕ್ಕಿ ಬೇಕಾ ? ನಾನೊಂದ್ ತೊಗೊಮ್ಬರ್ತೀನಿ  .

ಬಕ: (ಬೋಳಿಮಗ , ಹೋದ ಮತ್ತೆ ಚಿಕ್ಕಿ ತರಕ್ಕೆ) ಬೇಡ ಚಿಕ್ಕಿ ನಮಗೆ,ನಮ್ದು ನೀನೆ ತಿಂಕೊ. ಮಗ ಸೀನ , ಆ ಬೇಕರಿ ಲಿ ಇರೋ ಹುಡುಗಿ ನೋಡ್ದ ? ಎಂಗವಳೇ ?

ಸೀನ: ಹಮ್ಮ್ , ಸಕತಾಗೆ ಅವಳೇ , ನೀನ್ ಸ್ವಲ್ಪ ಜಿಮ್ ಬಾಡಿ ತಂದ್ರೆ ಓಕೆ , ಇಲ್ಲ ಅಂದ್ರೆ ನೋ ಚಾನ್ಸ್ .

ಬಕ: ಅಷ್ಟು ಜನ ಹುಡುಗಿಯರ ಗುಂಪಲ್ಲಿ, ಯಾರ ಬಗ್ಗೆ ಮಾತಾಡ್ತಿದೀನಿ ಅಂತ ಎಂಗಮ್ಮ ಗೊತ್ತಾಯ್ತು ನಿಂಗೆ?

ಸೀನ: ಮಾಮ್ಸ್ ಗುಂಪಲ್ಲಿ ಯಾವಾಗಲು ಒಬ್ಳೆ ಹುಡುಗಿ ಚೆನ್ನಗಿರೊದು. ಚೆನ್ನಾಗಿರೋ ಹುಡುಗಿ ಯಾವತ್ತು ಒಂದು ಗುಂಪಲ್ಲಿ ತಾನೇ ಎದ್ದು ಕಾಣಿಸಬೇಕು , ಚೆನ್ನಾಗಿರಬೇಕು ಅಂತ ಆಸೆ ಪದ್ತಾಲೆ. ಸೊ ಮಿಕ್ಕವರೆಲ್ಲ ಸಮಾರಾಗೆ  ಇರಬೇಕು ಅಂತಹವರ ಜೊತೆನೆ  ಓಡಾಡ್ತಾಳೆ .

ಬಕ : (ಗೊಣ್ಣೆ ಸುರಿಸ್ತಾನೆ ಒಳ್ಳೆ ಪಾಯಿಂಟ್ ಹೇಳ್ದ ) . ಅವ್ಳು ನನಗಲ್ಲ , ಈಗಾಗ್ಲೇ ಒಬ್ಬ ಹುಡುಗ ಅವಳಿಗೆ ಚಾಕಲೇಟ್ ಕೊಟ್ಟ . ಅದ್ನ ತಿಂದು ಆಯ್ತು ಅವಳು . ಅಲ್ಲ ಮಾಮ್ಸ್ ಸುಮ್ನೆ ನೋಡಿ ನಕ್ಕಿದಕ್ಕೆ ಆ ಹುಡುಗ ಚಾಕಲೇಟ್ ಕೊಟ್ನಲ್ಲ . ನಾಳೆ ಮತ್ತೆ ನೋಡಿ ನಗ್ತಾಳ, ಇವನ ಬಲೆಗೆ ಸಿಗ್ತಾಳ  ಅಂತ ?

ಚಿಕ್ಕಿ: ಮಾಚಿ ಚಾನ್ಸ್ ಇಲ್ಲ . ಇವತ್ತು ಅವಳ ಜೊತೆ ಇರೋ ಸಖಿಯರೆಲ್ಲರು , ಅವಳ ತಲೆಯನ್ನ ತಿಂದು , ಆ ಹುಡುಗ ಒಳ್ಳೆಯವನೆನಲ್ಲ ಅನ್ನೋ ನಿರ್ಧಾರಕ್ಕೆ ಬಂದಿರ್ತಾರೆ . ನಿಮಗೆ ಒಂದು ವಿಷ್ಯಗೊತ್ತು ? ಅರ್ರೆ ಈ ಸಖಿಯರಿಗೆಲ್ಲ ಫುಲ್ ಹೊಟ್ಟೆ ಕಿಚ್ಚು, ಒಳ್ಳೆ ಹುಡುಗ ಪಟ್ಟಾಸ್ಕೊಂಡು ಯುಳೋಬ್ಲೆ ಬೈಕ್ಅಲ್ಲಿ ಓಡಾಡ್ತಾಳೆ ಅಂತ ಅವಳ ಬ್ರೈನ್ಗೆ ನಿರ್ಮಾ ಹಾಕಿ ವಾಶ್ ಮಾಡ್ತಾರೆ ಇವತ್ತು ರಾತ್ರಿ.

ಬಕ : ಮಾಮ್ಸ್ ಹುಡುಗ ಏನ್ ಕಮ್ಮಿ ಇರಲ್ಲಾ , ಈ ಮಾವಿನ ಹಣ್ಣಿಗೆ ತುಂಬಾ ದ್ಯುಸದಿಂದಲೇ ಸ್ಕೆಚ್ ಹಾಕಿರ್ತನೆ.

ಸೀನ: ಮಗ ಕೆಂಪಗಿರೋ ಮಾವಿನ ಹಣ್ಣನ್ನ ನೋಡಿ ಅದ್ನ ಬಿಳುಸ್ಕೊಲ್ಲೇಬೇಕು ಅಂತ ಗುರಿ ಇತ್ತು ಕಲ್ಲು ಬೀಸೋರು ಪಡ್ಡೆ ಹೈಕಲೆ . ಬೇರೆ ಹುಡುಗ್ರು ಸುಮ್ನೆ ನೋಡಿ ಚೆನಾಗಿದೆ ಅಂತ ಹೊಗಿಬಿಡ್ತಾರೆ , ಯಾಕೆ ಅಂದ್ರೆ ಅವ್ರಿಗೆ ಮನೇಲೆ ಮಾವಿನ್ ಹಣ್ಣು ತಂಕೊದ್ತಾರೆ ಪೇರೆಂಟ್ಸ್ , ಅವ್ರು ಅದ್ನೆ ತಿನ್ಲೆ ಬೇಕು.

ಚಿಕ್ಕಿ: ವಿಷ್ಯ ಗೊತ್ತ , ಮಾವಿನ ಹಣ್ಣು ಕಚ್ಚಿ ತಿಂದಮೇಲೆ ಹುಳಿನ  ಅಥವಾ ಸಿಹಿನ ಅಂತ ಗೊತ್ತಾಗೋದು.  ಮನೇಲಿರೋ ಮಾವಿನ ಹಣ್ಣು ಕಾಸು ಕೊಟ್ಟಿರೋದು ಸೊ ಹುಳಿ ಇದ್ರೂ ಪೂರ್ತಿ ತಿನ್ಲೆಬೇಕು , ಮರದಲ್ಲಿ ಕಲ್ಲು ಹೊಡ್ದು ಬಿಲ್ಸಿರೋದನ್ನ ಅರ್ಧದಲ್ಲೇ ಹುಳಿ ಇದ್ದರೆ ಬಿಟ್ಟು ಬೇರೆ ತೊಗೊಬೊಹ್ದು. after all , ಮರದಲ್ಲಿ ಸಿಗದೆ ಹೋದ್ರೆ ಪೇರೆಂಟ್ಸ್ ಗ್ಯಾರಂಟಿ ತಂಡ್ಕೊತ್ತೆ ಕೊಡ್ತಾರೆ .

ಬಕ: ಸ್ವಲ್ಪ ಪಂಚ್ ಇರೋ ಮಾತನ್ನೇ ಹೇಳಿದ್ಯ ಚಿಕ್ಕಿ.  ನಾಳೆ ಸ್ವಲ್ಪ ಬೇಗ ಬನ್ನಿ , ಏನಾಗತ್ತೆ ಅಂತ ನೋಡನ ಈ ಕಥೆ ... 

Sunday, August 3, 2014

ಸಿಳ್ಳೆಕ್ಯಾತ ಮತ್ತು ಓತಿಕ್ಯಾತ

ಸಿಳ್ಳೆಕ್ಯಾತ: ಏನ್ಲಾ  ಓತಿ ಮನ್ದ್ರಗಪ್ಪೆ ಥರ ವಟ ವಟ ಅನ್ಥಿದವ್ನು , ಇವತ್ತು ಯಾಕ್ಲ ಇಂಗು ತಿಂದ ಮಂಗ ಥರ ಕುತಿದ್ಯ
ಓತಿಕ್ಯಾತ: ಸುಮ್ಕಿರಣ್ಣ  ನಾನ್ ಏನೋ ಫೀಲಿಂಗ್ ಅಲ್ಲಿ ಮನ್ಸು ಕೆಡಿಸ್ಕೊಂದಿವ್ನಿ .
ಸಿಳ್ಳೆಕ್ಯಾತ: ಬೇಡ ಕಣ್ಲ , ಮನ್ಸು ಕೆದಿಶ್ಕೊಮ್ಬೇಡ . ಮನ್ಸು ಚೆನ್ನಾಗಿದ್ರೆ ಸಂಬಂಧ ಬಲ ವಾಗಿರತ್ತೆ, ಕನ್ಸು ಚೆನ್ನಾಗಿದ್ರೆ ಕೈ ಬಲ ವಾಗಿರತ್ತೆ . ಅದಿಕ್ಕೆ ಮನ್ಸು ಕನ್ಸು ಎರಡು ಚೆನ್ನಗಿತ್ಕೊಳಪ್ಪ .
ಓತಿಕ್ಯಾತ: ಅಲ್ಲಣ್ಣ ಕನ್ಸಿಗು ನನ್ನ್ ಕೈ ಬಲ ಯೆಚಕ್ಕು ಏನ್ link ಉ  ?
ಸಿಳ್ಳೆಕ್ಯಾತ: ಅಯ್ಯೋ ಮಂಕ ಬಡ್ಡಿ ಹಯ್ದ್ನೆ , ನೆಟ್ ಪ್ರಕ್ಟಿಸೆ ಮಾಡ್ದೆ ಯೆಂಗ್ಲ ನೀನು ಎರಡು ಮಕ್ಳು ಹೆತ್ಬಿಟ್ಟೆ ? ಆ ವಿಷ್ಯ ಬಿಡ್ಲ , ನೀನ್ ತಲೆ ಯಾಕ್ಲ ಕೆಡಿಶ್ಕೊಂದಿದ್ಯ ?
ಓತಿಕ್ಯಾತ: ನಿನ್ನೆ ಟಿವಿ ನ್ಯಾಗೆ ನೋಡ್ದೆ ಅಣ್ಣ ಅಡಿಗೆ ಮಾಡಿದ್ಮೇಲೆ , ಅದ್ನ ವೋಗ್ಳಕ್ಕೆ "ಇದ್ನ ತಿಂದಾಗ, ಏಲಕ್ಕಿ ಸಿಗ್ತದೆ, ಗೋಡಂಬಿ ಸಿಗ್ತದೆ , ಶುಂಟಿ ವಾಸ್ನೆ ಬರ್ತದೆ" ಅಂದ್ರು ಕಣಣ್ಣ .
ಸಿಳ್ಳೆಕ್ಯಾತ: ಸಿಗ್ಲಿ ಬಿಡ್ಲಾ , ಅವ್ರು ಹಾಕಿದ್ರೆ ಸಿಗ್ತದೆ .
ಓತಿಕ್ಯಾತ: ಹಂಗಲ್ಲ  ಅಣ್ಣ , ನನ್ ಹೆಂಡ್ರು ಸಾರ್ ಮಾಡಿದ್ಲ . ನಾನು ಖುಷಿ ಪಡ್ಸಮ ಅಂಥ , "ಇದ್ರಲ್ಲಿ ಉದ್ದನೆಯ ಕೂದಲು ಸಿಗ್ತದೆ , ಕೊಳ್ತೊಗಿರೋ ಟೊಮೇಟೊ ಘಮ ಹಂಗೆ ಮೂಗಿಗೆ  ಓಡ್ಯತ್ತೆ , ಇನ್ನು ಸೀದೊಗಿರೋ ಸಾಸಿವೆ ಹಂಗೆ ಬಾಯಲ್ಲಿ ಹಾಕೊಂಡ್ರೆ  ಅಬ್ಬಬಬ್ಬ " ಅಂದೇ ಕಣಣ್ಣ . ಅದಿಕ್ಕೆ ಅವ್ಳು "ನೀನ್ ಹಿಂಗೆ ಮಾತಾಡು ಮೂದೇವಿ , ನಾಳೆ ಇಂದ ಊಟದ್ ಬದ್ಲು ಬಾಯಿಗೆ ಬಾಟಾ  ಚಪ್ಪಲಿ ಬೀಳತ್ತೆ " ಅಂದ್ಲು
ಸಿಳ್ಳೆಕ್ಯಾತ:  ಸರಿಯಾಗೇ ಅಂದವಳೇ ಕಣ್ಲ . ಅಲ್ಲ ಕಣ್ಲ ಮೂಲೆ ಹೋಟೆಲ್ ನ್ಯಾಗೆ ಹೋಗಿ ,"ನಿಮ್ಮ ಕಾಫಿಲಿ  ನೊಣ ಸಿಗ್ತದೆ, ಗುಲಾಬ್ ಜಾಮೂನ್ ನಾಗೆ ಇರ್ವೆ ಖರುಂ ಖುರುಂ ಅಂಥ ಸಿಗ್ತದೆ , ಸಾಂಬಾರ್ ನ್ಯಾಗೆ ಜಿರಳೆ ಬಹಳ ಹಿತವಾಗಿ ಸಿಗ್ತದೆ " ಅನ್ದ್ರೆ. ಅಲ್ಲಿನ ವೈಟರ್ ಸುಮ್ಕಿರ್ತನೆನ್ಲ "ನಾಳೆ ಬನ್ನಿ ಶ್ಯಾವಿಗೆ ಉಪ್ಪಿಟ್ನಾಗೆ , ನಮ್ಮ ಅಡಿಗೆ ಬಟ್ಟರು *ಟಾ  ಸಿಗ್ತದೆ " ಅಂದಿರವ್ನು ಕಣ್ಲ ಬೆಪ್ಪ ತಕಡಿ ಮುಂಡೇದೆ .

Saturday, August 2, 2014

ಅತ್ತೆ, ಸೊಸೆ ಮತ್ತು ನನ್ನ ಟಿವಿ

ಮೊದಲನೆಯದಾಗಿ , ಕನ್ನಡಾಂಬೆ ತಾಯಿ ಭುವನೇಶ್ವರಿ ನನ್ನನು ಕ್ಷಮಿಸು. ಏಕೆಂದರೆ ಕನ್ನಡದಲ್ಲಿ ಇದು ನನ್ನ ಮೊದಲನೆಯ ಲೇಖನ . ಇಂಗ್ಲಿಷ್ನಲ್ಲಿ ಈಗಾಗಲೇ ೬ ರಿಂದ ೭ ಲೇಖನ (ಯಾವ ದಿನಪತ್ರಿಕೆಯಲ್ಲೂ ಅಲ್ಲ ನನ್ನ ಈ ಬ್ಲಾಗ್ನಲ್ಲೆ)  ಬರಿದಿದ್ದೇನೆ ಆದರೆ ಕನ್ನಡದಲ್ಲಿ ಇದು ಮೊದಲನೆಯದು (ಲೇಖನ ಎಂಬ ಪದದ ಬಳಕೆ ಅಧಿಕ ಪ್ರಸಂಗತನವಾಯಿತು , ಆದರು ಇರಲಿ ).

ನನ್ನ ಬಾಲ್ಯದ ನೆನಪಿನ  ಒಂದು ಅವಿಭಾಜ್ಯ ಅಂಗವೆಂದರೆ, ದೂರದರ್ಶನ . ನಾನು ಹತ್ತನೇ ತರಗತಿವರೆಗೂ  ಓದಿದ್ದೇ  ದೂರದರ್ಶನದ ಮುಂದೆ ಕುಳಿತು . ಆಗ ನಾನು ಹೆಚ್ಚು ನೋಡುತಿದ್ದೆ ಹಿಂದಿ ಚಾನೆಲ್ಗಳನ್ನ , ಕನ್ನಡ ಚಾನೆಲ್ ಇದಿದ್ದೆ ಕೇವಲ ಒಂದೋ ಎರಡೋ . ಇದಲ್ಲದೇ ಎಂ ಟಿವಿ , ಸ್ಟಾರ್ ಸ್ಪೋರ್ಟ್ಸ್, ಡಿಸ್ಕವರಿ ಮತ್ತು ಏನ್ ಜಿ ಸಿ . ಇನ್ನು ಹಲವು ಚಾನೆಲ್ಗಳಿದ್ದವು ಆದರೆ ಅದೆಲ್ಲಾ ಇರಲಿ , ಎಲ್ಲದನು ಲಿಸ್ಟ್ ಮಾಡಕ್ಕಾಗಲ್ಲ . ವೈವಿಧ್ಯತೆ ಎಂಬುದು ಎದ್ದು ಕಾಣುತಿದ್ದ ಕಾಲವದು, ಎಲ್ಲಾ ರಸಗಳು ಒಳಗೊಂಡಿರುವ ಕಾರ್ಯಕ್ರಮ ಪ್ರಸಾರವಗುತಿತ್ತು. ಎಂ ಟಿವಿ ಪ್ರಮುಖವಾಗಿ ಬಂದಿದ್ದೆ ಮ್ಯೂಸಿಕ್ ಟೆಲಿವಿಷನ್ ಎಂದು , ಆದರೇ ಈಗ ಮ್ಯೂಸಿಕ್ ಒಂದು ಬಿಟ್ಟು ಇನ್ನೆಲ್ಲ ಬೇಡದ ಸೊ ಕಾಲ್ಡ್  ರಿಯಾಲಿಟಿ ಶೋ ಪ್ರಸಾರ ಮಾಡುವ ಚಾನೆಲ್ ಅಗಿದೆ. ಸ್ಟಾರ್ ಪ್ಲಸ್ ಮತ್ತು ಸೋನಿ ಮೊದಲು ಹಿಂದಿ ಚಾನೆಲ್ ಶುರು ಮಾಡಿದಾಗ zee ಟಿವಿ ತನ್ನ ಉತ್ತುಂಗದಲ್ಲಿತ್ತು. ಆದರು ಸೋನಿ ಮತ್ತು ಸ್ಟಾರ್ ತನ್ನದೇ viewership ಬೆಳೆಸಿಕೊಂಡಿತ್ತು , ಅದಕ್ಕೆ ಕಾರಣವೆಂದರೆ ವೈವಿಧ್ಯತೆ. ಹಾಸ್ಯ , ಭಯಾನಕ, ಭೀಬತ್ಸ, ರೌದ್ರ, ಹೀಗೆ ಎಲ್ಲಾ ರಸಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳು ಪ್ರಸಾರವಾಗುತಿತ್ತು . saturday suspense, hasna mat, hum paanch, ಪಾಪ ಪಾಂಡು , ಸಿಲ್ಲಿ ಲಲ್ಲಿ , ಆಸರೆ,ಮಾಯಾಮೃಗ, campus, teacher,  CID (still running) , Sea hawks, shubh mangal savadhaan, surabhi, shanti, reporter, the human edge, swat kats, johny quest, bournvita quiz contest and the list goes on. These are just a few of them. 

ಈಗ ಕಳೆದ ಮೂರು ವಾರದಿಂದ ನನಗೆ ದೂರದರ್ಶನದ ಸೌಭಾಗ್ಯ ಒದಗಿದೆ. ಆದರೆ most of the programs ಅರೆ cookery shows , ಅತ್ತೆ ಸೊಸೆ, ಬಾಲ್ಯ ವಿವಾಹ, ಗಂಡ ಹೆಂಡತಿ ಮುನಿಸು ಸರಸ, ಒಳ್ಳೆ ಸೊಸೆ ಹೇಗೆ ತನ್ನ ಕೆಟ್ಟ ಗಂಡನ ಮನಃ ಪರಿವರ್ತನೆ ಮಾಡುವಳು, ಹಳ್ಳಿ ಗುಗ್ಗು ಎನ್ದೊಕೊಂಡ ಸೊಸೆ ಹೇಗೆ ತನ್ನ  moral values ನಿಂದ ತನ್ನ ಬೀಗರ ಮನೆಯವರನ್ನ ಗೆಲ್ಲುವಳು, ಒಟ್ಟಾರೆಯಾಗಿ ( I had to use this word because of the influence of kannada news channel "ಒಟ್ಟಾರೆಯಾಗಿ ", "ಈ ಒಂದು" , "ಹಲವು ಬಾರಿ ಏನು ಒಂದು", these words are used more than anything in the news channel ) ಹೇಳುವುದಾದರೆ ಬರಿ ಕುಟುಂಬದ ರಗಳೆ ರಾಮಾಯಣ ವನ್ನೇ ಮೂರು ಬಾರಿ ಕ್ಯಾಮೆರಾ ಜೂಮ್ ಹಾಕಿ ಮುಶ್ದಿಗಳನ್ನ ತೋರಿಸಿ, ಸ್ಲೋ ಆಗಿ scene  ಕಟ್ ಮಾಡಿ ಕ್ಯಾಮೆರಾ ರೀಲ್ ಅಂಡ್ ಟೈಮ್ ನ ವೇಸ್ಟ್ ಮಾಡಿ massive emotion drain (just like brain drain in the education system) ಮಾಡ್ತಿವೆ . Thank god, ನಮ್ಮ ಮನೆಯಲ್ಲಿ ಈ ಯಾವ ಕಾರ್ಯಕ್ರಮಗಳನ್ನು ನೋಡೋದಿಲ್ಲ, ನೋಡುವುದೆಂದರೆ ಉದಯ ಟಿವಿ ಯಲ್ಲಿ ಬರುವ ಮಹಾಭಾರತ , ಒಂದಷ್ಟು ಅಡಿಗೆ ಕಾರ್ಯಕ್ರಮ ಅಂಡ್ ನ್ಯೂಸ್ . 

ನ್ಯೂಸ್ ಚಾನೆಲ್ ಗಳ ಹಾವಳಿ ಹೇಗಿದೆ ಎಂದರೆ, within  ದಿ ಪಾಸ್ಟ್ ತ್ರೀ ವೇಲ್ಸ್ ಎರಡು ಹೊಸ ನ್ಯೂಸ್ ಚಾನೆಲ್ ಪ್ರಾರಂಭವಾಗಿದೆ that too ಇನ್ ಜಸ್ಟ್ ಕನ್ನಡ ಲ್ಯಾಂಗ್ವೇಜ್ . ಹೇಳಿದ್ದನೆ  ಹೇಳಿ ಹೇಳಿ ವಾಂತಿ ಬರುವಷ್ಟು ಅಸಹ್ಯ ಈ ನ್ಯೂಸ್ ಚಾನೆಲ್ ಗಳು ಬರಿಸುತ್ತಿವೆ. ಮುಂಚೆ ದಿನಕ್ಕೆ ಅರ್ಧ ಘಂಟೆ ಪ್ರಸಾರವಗುತಿದ್ದ ನ್ಯೂಸ್ was enough to keep us updated ,  ಈಗ ಅರ್ಧ ಘಂಟೆಗೊಮ್ಮೆ ಬ್ರೇಕಿಂಗ್ ನ್ಯೂಸ್ ಎಂದು ಅದೇ ಹಳ್ಸೋಗಿರೋ ನ್ಯೂಸ್ ಪ್ರಸಾರ ಮಾಡುವ ನ್ಯೂಸ್ ಚಾನೆಲ್ ಗಳು ನಮ್ಮನು sedate ಮಾಡುವಷ್ಟು ಹೊಲಸಾಗಿದೆ . 

Diversity is what India is famous for, but diversity is what we are losing in our television industry. ನನ್ನ ಪಿಟೀಲ್ ಕಾರ್ಯಕ್ರಮವನ್ನ ಇಲ್ಲಿಗೆ ಮುಗಿಸುತ್ತೇನೆ , ಜೈ ಹಿಂದ್, ಜೈ ಕರ್ನಾಟಕ ಮಾತೆ. ನಾನೀಗ land of the tiger ಎಂಬ ನನ್ನ ನೆಚ್ಚಿನ documentary title song ಕೇಳುತ್ತಿದ್ದೇನೆ . I do not know how many of you have seen this documentary which was aired on BBC every sunday from 6 PM to 6:30 PM . I have put the link(https://www.youtube.com/watch?v=belquAoLTsQ), do listen to it once. There was one more mini series called Bombay Blue which was aired on sony, which was excellent. 

Monday, July 28, 2014

A part of life that is now an abstract dream

Ever wondered why we feel so happy looking outside the window into the green? Why do we smile seeing the kids play in the ground? There are no answers for these but it just gives bliss to our heart. The smell of the soil after the first few drops of rain touch the ground in itself is a pure fragrance which we wont get from any of the leading perfume makers even if we pay thousands of dollars (Yes Dollars came into my mind instead of rupees). Well its true that the best of things in life are often free but we still run behind money.

Whenever I listen to some of my favorite tracks I just relive the best moments of my life again, I not only recollect them but relive them. The way our brain works is a mystery. Sometimes you really wonder, how in the hell can you keep playing a song inside your head when you recollect it,with all the music and orchestra in perfect sync and in the same way as it appears in the song but you cannot sing it or perform it. But still your brain plays it out in the same perfect way.

There are so many instances and incidents related to my life when I was a High School student which I have not forgotten but they are just lost somewhere in the back of my mind. It is just like that distant part of the hard drive in your computer which you have not accessed for a long time therefore it does not pop up in your recent documents list. Now when I reminisce  those moments it just seems like previous life or some other birth of which I just have some memories.

The thing I am talking about is childhood or that golden part of the life when we were students. Everybody can relate to what I am writing irrespective of what he has grown to be now. This part of life which we have lived, enjoyed and which brings a smile on our face when we remember is something which is just an abstract dream. Some people yearn to live it again and they say things like "If it exists in some part of the world, lets just go back to it and live it again". The truth is it is just lost in time, but that part of the world where it happened, still lives but it has changed and it is providing the stage for somebody else's memories and good moments.

Back when I was a 13 year old , I had never thought that I would remember all these when I would be 26, but now when I look back , it all looks like a life forgotten or a life lost which has no connection whatsoever with what I am living now. Even back then we had stress but we also had a liking towards that stress which made us learn, develop our skills, play and an aim to become something when we grow up. There was no fear of losing money or not being able to gain enough, the only fear was of not being able to put in our best effort. The stress which we have now is more or less related to our earning.

I do not know how days passed and years flew and the year suddenly changed from 2000 to 2014. Having fun back then was to play till we get tired, laugh till our stomach hurts, while now having fun is a very different thing (it can be boozing, taking a road trip or any thing), which is in many ways related to spending nearly thousands of rupees (I came back to rupees because right now I am in India while writing this part) just to be able to get that bliss and peace.

I am currently listening to yanni's looking glass and nostalgia, blackmill's friend, my love , home and miracle. Sorry for the abrupt ending but I will end the next post in a proper way.